ಪುಣೆ: ಬರ್ತ್ ಡೇ ಪಾರ್ಟಿ ಡಿಫರೆಂಟ್ ಆಗಿರಲೆಂದು ಯುವಕರಿಬ್ಬರು ಕತ್ತಿ-ಖಡ್ಗ ತಂದು ಪೊಲೀಸರ ಕೈಗೆ ಸಿಕ್ಕಿಬಿದ್ದ ಘಟನೆ ಪುಣೆಯಲ್ಲಿ ನಡೆದಿದೆ. ಇಬ್ಬರು ಯುವಕರು ತಮ್ಮ ಬರ್ತ್ ಡೇ ಕೇಕ್ ಕಟ್ ಮಾಡಲು ಹರಿತವಾದ ಆಯುಧಗಳನ್ನು ಖರೀದಿಸಿ ತಂದಿದ್ದರು. ಬಳಿಕ ಅದರಲ್ಲೇ ಕೇಕ್ ಕಟ್ ಮಾಡಿ ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದರು.ಇದರಿಂದಲೇ ಅವರೀಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ನೋಡಿದ ಪೊಲೀಸರು ಯುವಕರನ್ನು ಸುಲಭವಾಗಿ