ಕಾನ್ಪುರ: ಆನ್ ಲೈನ್ ಗೇಮ್ ಆಟವಾಡಿ ಹಣ ಕಳೆದುಕೊಂಡ ಪದವಿ ವಿದ್ಯಾರ್ಥಿಯೊಬ್ಬ ತಾನು ಅಪಹರಣವಾದಂತೆ ನಾಟಕವಾಡಿ ಮನೆಯವರಿಂದ ಹಣ ಪೀಕಲು ಮುಂದಾಗಿದ್ದ. ಆದರೆ ಈಗ ಪೊಲೀಸರು ಆತನನ್ನು ಬಂಧಿಸಿದ್ದಾರೆ.ಪೋಷಕರು ಯುವಕನಿಗೆ ಕಾಲೇಜು ಫೀಸ್ ಕಟ್ಟಲು 30 ಸಾವಿರ ರೂ. ನೀಡಿದ್ದರು. ಆದರೆ ಆನ್ ಲೈನ್ ಗೇಮ್ ಗೀಳು ಹಚ್ಚಿಕೊಂಡಿದ್ದ ಯುವಕ ಅದನ್ನು ಗೇಮ್ ಆಡುತ್ತಾ ಕಳೆದುಕೊಂಡಿದ್ದ.ಬಳಿಕ ಹಣಕ್ಕಾಗಿ ಮನೆಯವರಿಗೆ ಕರೆ ಮಾಡಿ ತಾನು ಅಪಹರಣವಾಗಿದ್ದೇನೆ. 1 ಲಕ್ಷ ರೂ. ನೀಡದೇ