ನವದೆಹಲಿ: 28 ವರ್ಷದ ಯುವಕನೊಬ್ಬ ಗರ್ಲ್ ಫ್ರೆಂಡ್ ಜೊತೆ ರತಿಕ್ರೀಡೆಯಲ್ಲಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.28 ವರ್ಷದ ಯುವಕ ವೃತ್ತಿಯಲ್ಲಿ ಚಾಲಕನಾಗಿದ್ದಾನೆ. ಜೊತೆಗೆ ವೆಲ್ಡಿಂಗ್ ಕೆಲಸವನ್ನೂ ಮಾಡುತ್ತಿದ್ದ. ಈತನಿಗೆ 23 ವರ್ಷದ ನರ್ಸ್ ವೃತ್ತಿಯಲ್ಲಿರುವ ಮಹಿಳೆ ಜೊತೆ ದೈಹಿಕ ಸಂಬಂಧ ಹೊಂದಿದ್ದ. ಆದರೆ ಈ ಬಾರಿ ಲಾಡ್ಜ್ ನಲ್ಲಿ ಕಾಮಕೇಳಿಯಾಡುವಾಗ ಎಡವಟ್ಟಾಗಿದೆ. ತಕ್ಷಣವೇ ಮಹಿಳೆ ಲಾಡ್ಜ್ ಮ್ಯಾನೇಜರ್ ಗೆ ಮಾಹಿತಿ ನೀಡಿದ್ದಾಳೆ. ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಆತ ಸಾವನ್ನಪ್ಪಿದ್ದ.ಕಳೆದ ಕೆಲವು ದಿನಗಳ ಹಿಂದೆ ಈತನಿಗೆ