ಅಹಮ್ಮದಾಬಾದ್: ಲಾಕ್ ಡೌನ್ ಬಳಿಕ ಕೆಲವು ಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ ನೀಡಿದೆ. ಆದರೆ ವರ್ಕ್ ಫ್ರಂ ಹೋಂ ಒತ್ತಡ ತಾಳಲಾರದೇ ಯವಕನೊಬ್ಬ ನೇಣಿಗೆ ಶರಣಾದ ಘಟನೆ ಗುಜರಾತ್ ನಲ್ಲಿ ನಡೆದಿದೆ.23 ವರ್ಷದ ಇಂಜಿನಿಯರ್ ನೌಕರ ಈ ಕೃತ್ಯವೆಸಗಿದ್ದಾನೆ. ನೋಯ್ಡಾ ಮೂಲದ ಕಂಪನಿಯೊಂದರಲ್ಲಿ ಈತ ಇಲೆಕ್ಟ್ರಿಕಲ್ ಇಂಜಿನಿಯರ್ ಹುದ್ದೆಯಲ್ಲಿದ್ದ. ಲಾಕ್ ಡೌನ್ ಬಳಿಕ ಮನೆಯಿಂದಲೇ ಕೆಲಸ ಮಾಡುತ್ತಿದ್ದ. ಆದರೆ ವೃತ್ತಿರಂಗದ ಒತ್ತಡದ ಬಗ್ಗೆ ಪದೇ ಪದೇ