ನಾನು ನಿನ್ನನ್ನು ಪ್ರೀತಿಸ್ತೀನಿ ನನ್ನ ನಂಬು ಪ್ಲೀಸ್ ಎಂದ. ಆತನ ಮಾತಿಗೆ ಮರುಳಾದ ಯುವತಿ ಇದೀಗ ಗರ್ಭಿಣಿಯಾಗಿ ಪೊಲೀಸ್ ಠಾಣೆಗಳಿಗೆ ಅಲೆಯುತ್ತಿರುವ ಹೇಯ ಘಟನೆ ವರದಿಯಾಗಿದೆ. ಪ್ರೀತಿಯ ನೆಪದಲ್ಲಿ ಯುವತಿಯೊಂದಿಗೆ ರಾತ್ರಿಯೆಲ್ಲಾ ಲೈಂಗಿಕ ಕೃತ್ಯದಲ್ಲಿ ತೊಡಗಿದ್ದಲ್ಲದೇ ಅದನ್ನು ವಿಡಿಯೋ ಮಾಡಿ ನಂತರ ನಾನು ಹೇಳಿದ್ದು ಕೇಳದಿದ್ದಲ್ಲಿ ವಿಡಿಯೋಗಳನ್ನು ಇಂಟರ್ನೆಟ್ನಲ್ಲಿ ಹಾಕುವ ಬೆದರಿಕೆಯೊಡ್ಡಿದ್ದಾನೆ. ಸುಮಾರು ಒಂದು ವರ್ಷಗಳ ಕಾಲ ಆತನ ಅತ್ಯಾಚಾರ ಸಹಿಸಿದ ಯುವತಿ ಇದೀಗ ಪೊಲೀಸರ ಮೊರೆಹೋಗಿದ್ದಾಳೆ. ಯಾವತ್ತಿದ್ದರೂ