ನವದೆಹಲಿ: ಈ ಯುವಕ ತನ್ನ ಗೆಳೆಯನೊಂದಿಗೆ ಸುಲಲಿತವಾಗಿ ಇಂಗ್ಲಿಷ್ ಮಾತಾಡಿದ್ದೇ ತಪ್ಪಾಯ್ತು. ಅದೇ ತಪ್ಪಿಗೆ ಆತನ ಮೇಲೆ ಐವರ ಗುಂಪೊಂದು ದಾಳಿ ಮಾಡಿದೆ. ಇದು ನಡೆದಿರುವುದು ದೆಹಲಿಯ ಹೋಟೆಲ್ ಒಂದರಲ್ಲಿ. ನೊಯ್ಡಾ ಮೂಲದ ವರುಣ್ ಗುಲಾಟಿ (22) ಎಂಬಾತ ಹಲ್ಲೆಗೊಳಗಾದವ. ಈತ ಸ್ನೇಹಿತನನ್ನು ಬಿಡಲು ದೆಹಲಿಯ ಫೈವ್ ಸ್ಟಾರ್ ಹೋಟೆಲ್ ಒಂದಕ್ಕೆ ಬಂದಿದ್ದಾಗ ಘಟನೆ ನಡೆದಿದೆ.ಸ್ನೇಹಿತನ ಜತೆಗೆ ಸುಲಲಿತವಾಗಿ ಇಂಗ್ಲಿಷ್ ನಲ್ಲಿ ಮಾತನಾಡುತ್ತಿದ್ದ ಈತನ ಮೇಲೆ ಏಕಾ ಏಕಿ ಐವರ