ನಾಗ್ಪುರ: ಸ್ನೇಹಿತರೊಂದಿಗೆ ಸುತ್ತಾಡುವಾಗ ಸೆಲ್ಫೀ ತೆಗೆದು ಫೇಸ್ ಬುಕ್ ನಲ್ಲಿ ಫೋಟೋ, ವಿಡಿಯೋ ಪೋಸ್ಟ್ ಮಾಡುವುದು ಇತ್ತೀಚೆಗೆ ಕಾಮನ್. ಆದರೆ ಈ ಹುಡುಗರ ದುರದೃಷ್ಟ ನೋಡಿ. ಹಾಗೆ ಪೋಸ್ಟ್ ಮಾಡಿದ ನಿಮಿಷಾರ್ಧದಲ್ಲೇ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ನಾಗ್ಪುರದಲ್ಲಿ ಈ ಧಾರುಣ ಘಟನೆ ನಡೆದಿದೆ. ಪಿಕ್ ನಿಕ್ ಗೆಂದು ತೆರಳಿದ್ದ ಯುವಕರು ದೋಣಿ ದುರಂತದಲ್ಲಿ ನೀರು ಪಾಲಾಗಿದ್ದಾರೆ. ಒಟ್ಟು ಮೂವರು ಮೃತಪಟ್ಟಿದ್ದು, ಉಳಿದ ಐವರ ದೇಹಗಳಿಗಾಗಿ ಶೋಧ ನಡೆದಿದೆ. ಇಬ್ಬರನ್ನು ಜೀವಂತವಾಗಿ ಸ್ಥಳೀಯ