ರಾಯ್ಪುರ : ಛತ್ತೀಸ್ಗಢದ ಜಂಜ್ಗಿರ್ ಚಂಪಾದಲ್ಲಿ ಮನೆಯೊಂದರ ಬೆಡ್ರೂಮ್ನಲ್ಲಿ ಯೂಟ್ಯೂಬರ್ ಮೃತದೇಹ ಪತ್ತೆಯಾಗಿದೆ. ಮೃತರನ್ನು ಇಶಿಕಾ ಶರ್ಮಾ ಎಂದು ಗುರುತಿಸಲಾಗಿದೆ.