ನವದೆಹಲಿ: ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ವಿವಾಹದ ಆಮಂತ್ರಣ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿನ ಬದಲಿಗೆ ನರೇಂದರ್ ಎಂದು ಅಕಸ್ಮಿಕ ತಪ್ಪಿನಿಂದಾಗಿ ಮುದ್ರಣವಾಗಿರುವ ಸುದ್ದಿ ವೈರಲ್ ಆಗಿದೆ.