ನೀವು ಮೀನು ಖಾದ್ಯ ಪ್ರಿಯರಾಗಿದ್ರೆ ಅದನ್ನು ರುಚಿಕರವಾಗಿ ಆಸ್ವಾದಿಸಲು ಈ ರೆಸಿಪಿ ಪರ್ಫೆಕ್ಟ್ ಆಗಿದೆ. ಉತ್ತರ ಭಾರತ ಭಾಗದಲ್ಲಿ ಫೇಮಸ್ ಆಗಿರೋ ತಂದೂರಿ ಫಿಶ್ ಟಿಕ್ಕಾವನ್ನು ಓವನ್ ಅಥವಾ ಗ್ರಿಲ್ ಪ್ಯಾನ್ನಲ್ಲಿಯೂ ತಯಾರಿಸಬಹುದು. ತಂದೂರಿ ಫಿಶ್ ಟಿಕ್ಕಾ ತಯಾರಿಸಲು ಬಾರ್ಬೆಕ್ಯೂ ಮಾಡೋದು ಉತ್ತಮ ಹಾಗೂ ನಿಮ್ಮಿಷ್ಟದ ಯಾವುದೇ ಮೀನುಗಳನ್ನು ಇದಕ್ಕಾಗಿ ಆಯ್ಕೆ ಮಾಡಬಹುದು. ಟೇಸ್ಟಿ ತಂದೂರಿ ಫಿಶ್ ಟಿಕ್ಕಾ ಮಾಡೋದು ಹೇಗೆಂದು ನೋಡೋಣ.ಬೇಕಾಗುವ ಪದಾರ್ಥಗಳು ಮೀನು – ಅರ್ಧ ಕೆಜಿ