ಬೆಂಗಳೂರು: ಚಿಕನ್, ಮೀನಿನಂತೆ ಸೀಗಡಿಯ ಬಿರಿಯಾನಿಯೂ ರುಚಿಕರವಾಗಿರುತ್ತದೆ. ಕಡಿಮೆ ಸಾಮಾಗ್ರಿಗಳಲ್ಲಿ ಬೇಗನೆ ತಯಾರಾಗುತ್ತದೆ. ಮಾಡುವ ಬಗೆ ಇಲ್ಲಿದೆ ನೋಡಿ.ಬೇಕಾಗುವ ಸಾಮಾಗ್ರಿ ಬಿರಿಯಾನಿ ಅಕ್ಕಿ 2 ಕಪ್, ಸೀಗಡಿ-ಕಾಲು ಕೆ.ಜಿ, ಟೊಮೆಟೊ-2 ಹದ ಗಾತ್ರದ್ದು, ಈರುಳ್ಳಿ-2 ದೊಡ್ಡದ್ದು, ಏಲಕ್ಕಿ-3, ಬೆಳ್ಳುಳ್ಳಿ-5-6 ಎಸಳು, ಕೊತ್ತಂಬರಿ ಸೊಪ್ಪು-1/2 ಕಟ್ಟು, ಕೆಂಪು ಮೆಣಸಿನ ಪುಡಿ-ಅರ್ಧ ಚಮಚ, ಗರಂ ಮಸಲಾ-ಕಾಲು ಚಮಚ, ಅರಿಶಿನ-ಕಾಲು ಚಮಚ, ಶುಂಠಿ-ಒಂದು ಸಣ್ಣ ತುಂಡು, ಚಕ್ಕೆ-ಚಿಕ್ಕ ತುಂಡು ತುಪ್ಪ-2 ಚಮಚ. ಮಾಡುವ ವಿಧಾನ