ಕುಂದಾಪುರ: ಚಿಕನ್ ಎಂದಾಗ ಎಲ್ಲರ ಬಾಯಲ್ಲೂ ನೀರು ಬಂದೆ ಬರುತ್ತದೆ. ಚಿಕನ್ ನಿಂದ ಅನೇಕ ರೀತಿಯಾ ಅಡುಗೆಗಳನ್ನು ಮಾಡಬಹುದು. ಅದರಿಂದ ಮಾಡುವ ಎಲ್ಲಾ ಅಡುಗೆಗಳು ರುಚಿ ರುಚಿಯಾಗೆ ಇರುತ್ತದೆ. ಅದರಲ್ಲೂ ಕುಂದಾಪುರದ ಕಡೆ ಮಾಡುವ ಚಿಕನ್ ಸುಕ್ಕಾ ಸೂಪರಾಗೆ ಇರುತ್ತೆ. ಇದನ್ನು ನೀರುದೋಸೆಯ ಜೊತೆ ತಿಂದರೆ ಸಿಗುವ ಮಜಾವೆ ಬೇರೆ. ಬೇಕಾಗಿರುವ ಸಾಮಗ್ರಿಗಳು: ದನಿಯಾ -3 ಚಮಚ, ಮೆಣಸಿನಕಾಳು-1 1/2 ಚಮಚ, ಜೀರಿಗೆ-1ಚಮಚ, ಮೆಂತ್ಯಕಾಳು,ಸಾಸಿವೆ-1/4 ಚಮಚ, ಬ್ಯಾಡಗಿ ಮೆಣಸು-12, ಈರುಳ್ಳಿ-2,