ಬೆಂಗಳೂರು: ಪೆಪ್ಪರ್ ಚಿಕನ್ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಇದನ್ನು ಮಾಡುವ ಸರಳ ಬಗೆ ಇಲ್ಲಿದೆ ನೋಡಿ.ಬೇಕಾಗುವ ಸಾಮಾಗ್ರಿಗಳು ಚಿಕನ್-1/2 ಕೆಜಿ ಕಾಳು ಮೆಣಸಿನಪುಡಿ-1 ಚಮಚ ಕೊತ್ತಂಬರಿ ಪುಡಿ-2 ಚಮಚ ಈರುಳ್ಳಿ-2 ಶುಂಠಿ ಬೆಳ್ಳುಳ್ಳಿ ಪೇಸ್ಟ್-1 ಚಮಚ ಹಸಿಮೆಣಸು-3 ಕೊತ್ತಂಬರಿ ಸೊಪ್ಪು-ಸ್ವಲ್ಪ ಕರಿಬೇವು-ಸ್ವಲ್ಪ-ಅರಿಶಿನ-ಚಿಟಿಕೆ ಉಪ್ಪು-ರುಚಿಗೆ ತಕ್ಕಷ್ಟು ಎಣ್ಣೆಮಾಡುವ ವಿಧಾನ:ಮೊದಲಿಗೆ ಚಿಕನ್ ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಕಾಳು ಮೆಣಸಿನ ಪುಡಿ, ಅರಿಶಿಣ ಪುಡಿ, ಕೊತ್ತಂಬರಿ ಪುಡಿ, ರುಚಿಗೆ ತಕ್ಕ