ಈ ಚಿಕನ್ ರೆಸಿಪಿಗಳು ಸಾಕಷ್ಟು ವಿಧಾನಗಳಲ್ಲಿ ತಯಾರಿಸಿ ರುಚಿ ನೋಡಿದ್ದೇವೆ. ಇದೊಂದು ಹೊಸ ರುಚಿ ಕೇರಳ ಭಾಗದಲ್ಲಿ ಚಿಕೆನ್ ಪಕೋಡವನ್ನು ವಿಶೇಷವಾಗಿ ತಯಾರಿಸಲಾಗುತ್ತದೆ. ಹಾಗಾಗಿ ಈ ಒಂದು ರೆಸಿಪಿ ನೀವು ಟ್ರೈ ಮಾಡಿ ಆ ಹೊಸ ರುಚಿಯನ್ನು ಸವಿಯಿರಿ, ಸಂಜೆ ಸಮಯದ ಟೀ ಸವಿಯಲು ಚಿಕನ್ ಪಕೋಡ ಅತ್ಯುತ್ತಮ ಸಾಥ್ ನೀಡುವುದು. ವಿವಿಧ ಮಸಾಲೆಯಿಂದ ಕೂಡಿರುವ ಚಿಕನ್ ನಾಲಿಗೆಗೆ ಅದ್ಭುತ ರುಚಿಯನ್ನು ನೀಡುವುದು. ಬೇಕಾಗುವ ಸಾಮಗ್ರಿಗಳು 350 ಗ್ರಾಮ್ಸ್ ಅಗತ್ಯಕ್ಕೆ