ಕುಂದಾಪುರ: ಹೆಚ್ಚಿನ ಜನರು ಮೀನು ಸಾರು, ಫೈ ಅಂದ್ರೆ ತುಂಬಾ ಇಷ್ಟ ಪಡುತ್ತಾರೆ. ಅದರಲ್ಲೂ ಬಾಂಗಡೆ ಮೀನು ಸಾರನ್ನು ಎಂದ ತಕ್ಷಣವೇ ಊಟ ಮಾಡಬೇಕು ಅಂತ ಅನಿಸುತ್ತದೆ. ಬಾಂಗಡೆ ಮೀನಿನ ಸಾರು ಮಾಡುವ ಬಗೆ ಇಲ್ಲಿದೆ ಓದಿ. ಬೇಕಾಗುವ ಸಾಮಾಗ್ರಿಗಳು: ದನಿಯಾ-3 ಚಮಚ, ಕಾಳು ಮೆಣಸು-11/2 ಚಮಚ, ಸಾಸಿವೆ- ¼ ಚಮಚ, ಮೆಂತ್ಯ- ¼ ಚಮಚ, ಓಂ ಕಾಳು-1/4 ಚಮಚ, ಬ್ಯಾಡಗಿಮೆಣಸು- 12, ಈರುಳ್ಳಿ-1, ಬೆಳ್ಳುಳ್ಳಿ-6 ಎಸಳು, ಹುಣಸೆಹಣ್ಣು(ಹುಳಿ ಎಷ್ಟು