ನಾನ್ವೆಜ್ ಪ್ರಿಯರ ಲಿಸ್ಟ್ನಲ್ಲಿ ಬರುವ ಮೊದಲ ಹೆಸರು. ಚಿಕನ್ನಿಂದ ಏನೆಲ್ಲಾ ವೆರೈಟಿ ರೆಸಿಪಿಗಳನ್ನು ಮಾಡಬಹುದು ಎಂಬುದಕ್ಕೆ ಲೆಕ್ಕವಿಲ್ಲ.ನಾವಿಂದು ಮಂಗಳೂರಿನಲ್ಲಿ ಅತ್ಯಂತ ಫೇಮಸ್ ಆಗಿರುವ ಖಾದ್ಯ ಚಿಕನ್ ಗೀ ರೋಸ್ಟ್ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ವೀಕೆಂಡ್ನಲ್ಲಿ ನೀವಿದನ್ನು ಮನೆಯಲ್ಲಿ ಮಾಡಿ ನೋಡಿ.ಬೇಕಾಗುವ ಪದಾರ್ಥಗಳುಸಣ್ಣ ತುಂಡುಗಳಾಗಿ ಕತ್ತರಿಸಿದ ಚಿಕನ್ ಬ್ರೆಸ್ಟ್ – 1 ಮೊಸರು – 3 ಟೀಸ್ಪೂನ್ ಅರಿಶಿನ ಪುಡಿ – ಅರ್ಧ ಟೀಸ್ಪೂನ್ ನಿಂಬೆ ರಸ – 1 ಟೀಸ್ಪೂನ್