ಚಳಿಗಾಲದ ಸಂದರ್ಭದಲ್ಲಿ ನಾಲಿಗೆಯು ರುಚಿ ರುಚಿಯಾದ ಖಾದ್ಯವನ್ನು ಸೇವಿಸಲು ಬಯಸುತ್ತದೆ.ನಾನ್ವೆಜ್ ಪ್ರಿಯರಿಗಂತು ನಾನ್ವೆಜ್ ಪದಾರ್ಥಗಳ ಪರಿಮಳ ಮೂಗಿಗೆ ಸೋಕಿದಾಗ ಬಾಯಲ್ಲಿ ನೀರೂರುತ್ತದೆ. ಹಾಗಾದ್ರೆ ಮಟನ್ ಕೈಮಾ ಉಂಡೆ ಸಾಂಬಾರ್ ನ್ನು ನೀವು ಎಂದಾದರೂ ಊಟ, ರೊಟ್ಟಿಗೆ ಹಾಕಿ ತಿಂದಿದ್ದೀರಾ? ಈ ಮಟನ್ ಕೈಮಾ ಉಂಡೆ ಸಾಂಬಾರು ಮಾಡುವ ವಿಧಾನ ನಿಮಗಾಗಿ.ಬೇಕಾಗುವ ಸಾಮಾಗ್ರಿಗಳು * ಮಟನ್ – 500 ಗ್ರಾಂ * ಮಟನ್ ಮೂಳೆ * ಕೊತ್ತಂಬರಿ ಪುಡಿ – 1 ಚಮಚ