ನಾನ್ ವೆಜ್ ನಲ್ಲೇ ತುಂಬಾ ರೀತಿಯ ರಿಸಿಪಿಗಳು ಇಷ್ಟ ಪಡುವಂತವರನ್ನು ನೋಡಬಹುದು. ಕೆಲವರಿಗೆ ಹೆಚ್ಚು ಮಸಾಲೆ ಹಾಕಿದ ಅಡುಗೆ ಇಷ್ಟವಾದರೆ, ಇನ್ನಷ್ಟು ಜನರಿಗೆ ಮಸಾಲೆ ಕಡಿಮೆ ಇರಬೇಕು. ಹಾಗಾಗಿ ಮಸಾಲೆ ಕಡಿಮೆ ಹಾಕಿದರು ಸಹ ಎಲ್ಲರಿಗೂ ತುಂಬಾ ಇಷ್ಟವಾಗುವಂತಹ ಈ ಚಿಕನ್ ಲೆಗ್ ಫ್ರೈ ರೆಸಿಪಿ ಮಿಸ್ ಮಾಡದೇ ನಿಮ್ಮ ಮನೆಯಲ್ಲಿ ಮಾಡಿ ರುಚಿ ಸವಿಯಿರಿನಾನ್ವೆಜ್ ಪ್ರಿಯರು ರೆಸ್ಟೋರೆಂಟ್ ಮತ್ತು ಹೋಟೆಲ್ಗಳಿಗೆ ಹೋದಾಗ ಮೊದಲು ಆರ್ಡರ್ ಮಾಡುವುದೇ ಚಿಕನ್