ಇಂದು ಎಲ್ಲ ನಾನ್ವೆಜ್ ಪ್ರಿಯರ ಇಷ್ಟವಾದ ಫುಡ್ ಚಿಕನ್ ಕಾಲಿನಿಂದ ಹೇಗೆ ಸೂಪ್ ಮಾಡಬಹುದು ಎಂದು ಹೇಳಿಕೊಡುತ್ತಿದ್ದೇವೆ.ಇದು ಕೀಲುಗಳ ನೋವುಗಳಿಗೂ ರಾಮಬಾಣದ ರೀತಿ ಕೆಲಸ ಮಾಡುತ್ತೆ. ನೀವು ನಿಮ್ಮ ಮನೆಯಲ್ಲಿ ಈ ಆರೋಗ್ಯಕರವಾದ ಮತ್ತು ರುಚಿಕಾರದವಾದ ಟೇಸ್ಟಿ ಸೂಪ್ ಮಾಡುವುದು ಹೇಗೆ ಎಂದು ಹೇಳಿಕೊಡುತ್ತಿದ್ದೇವೆ.ಬೇಕಾಗಿರುವ ಪದಾರ್ಥಗಳು* ಚಿಕನ್ ಕಾಲುಗಳು – 8 * ಕಟ್ ಮಾಡಿದ ಈರುಳ್ಳಿ – 2 ಕಪ್ * ಕಟ್ ಮಾಡಿದ ಟೊಮೆಟೊ – 1