ಮನೆಯಲ್ಲಿ ನಿಮ್ಮ ಕೈಯಾರೆ ನೀವು ಬಯಸಿದ ರೀತಿ ಮಟನ್ ಖೀಮಾ ಮಾಡಿ ಸೇವನೆ ಮಾಡಬಹುದು.ನೀವು ಮಾಡುವ ಮಟನ್ ಖೀಮಾ ಚಳಿಗಾಲಕ್ಕೆ ಹಾಗೂ ನಿಮ್ಮ ಭಾನುವಾರದ ಬಾಡೂಟಕ್ಕೆ ಬೆಸ್ಟ್ ರೆಸಿಪಿ ಆಗಿರಲಿದೆ.ಬೇಕಾಗುವ ಸಾಮಗ್ರಿಗಳು* ಮಟನ್ ಖೀಮಾ- ಅರ್ಧ ಕೆಜಿ * ಲಿವರ್- ಕಾಲು ಕೆಜಿ * ಈರುಳ್ಳಿ- 3 * ಬೆಳ್ಳುಳ್ಳಿ-1 * ಶುಂಠಿ – ಸ್ವಲ್ಪ * ಹಸಿಮೆಣಸಿನ ಕಾಯಿ-1 * ಜೀರಿಗೆ- 1 ಚಮಚ * ಕರಿಮೆಣಸಿನಕಾಳು- 1