ಮಟನ್ ಪ್ರಿಯರಿಗಂತೂ ತುಂಬಾನೇ ಇಷ್ಟವಾಗುವ ಮಟನ್ ಕುರ್ಮ. ಸಾಂಪ್ರದಾಯಿಕ ಮಸಾಲೆಗಳ ಮಿಶ್ರಣದಲ್ಲಿ ತಯಾರಾಗುವ ಮಟನ್ ಕುರ್ಮ ರಸಭರಿತವಾದ ಖಾದ್ಯ. ಇದನ್ನು ಸಾಮಾನ್ಯ ದಿನಗಳಲ್ಲಿ ಮತ್ತು ಅತಿಥಿಗಳು ಮನೆಗೆ ಬಂದಾಗ ವಿಶೇಷವಾಗಿ ತಯಾರಿಸಲು ಉತ್ತಮ ಆಯ್ಕೆ ಆಗುವುದು. ನೀವು ಸಹ ಸರಳ ವಿಧಾನಗಳ ಮೂಲಕ ಮನೆಯಲ್ಲಿಯೇ ಮಟನ್ ಕುರ್ಮವನ್ನು ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು 1/2 ಕಿ.ಗ್ರಾಂ ಮಟನ್ • 1 ಕಪ್ ಮೊಸರು • 3 ಚಮಚ ಜಿಂಜರ್ ಜ್ಯೂಸ್ • 3