ಚಳಿಗಾಲದ ದಿನ ಬಿಸಿಬಿಸಿಯಾಗಿ ಬಡಿಸಲಾಗುತ್ತದೆ. ಈ ಮಸಾಲೆಯುಕ್ತ ಸೂಪ್ ಶೀತ ಮತ್ತು ಜ್ವರಕ್ಕೆ ಅತ್ಯುತ್ತಮ ಮನೆಮದ್ದು.ಆದ್ದರಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ ಇದು ಉತ್ತಮ ಪರಿಹಾರ ಎನ್ನುತ್ತಾರೆ. ಬಿಸಿ ಬಿಸಿ ಖಾರ ಖಾರದ ವಿಭಿನ್ನ ರುಚಿಯನ್ನು ಹೊಂದಿರುವ ಈ ಸೂಪ್ ಮಾಡುವುದು ಸುಲಭ. ಪೆಪ್ಪರ್ ಮಟನ್ ಸೂಪ್ ಮೊದಲನೆಯದಾಗಿ, ಮೂಳೆಗಳಿರುವ ಮಟನ್ ಖರೀದಿಸುವುದು ಉತ್ತಮ. ಸಾಮಾನ್ಯವಾಗಿ, ಮಟನ್ ಸೂಪ್ ಅನ್ನು ಮೇಕೆ ಕಾಲುಗಳಿಂದ ತಯಾರಿಸಲಾಗುತ್ತದೆ. ಇದು ಮೂಳೆ ಆಧಾರಿತ ಸೂಪ್ ಆಗಿದ್ದು, ಸಾಕಷ್ಟು