ಅಡುಗೆಯಲ್ಲಿ, ವಿಶೇಷವಾಗಿ ಮಾಡುವ ಅಡುಗೆ ಮಾಂಸದ ಅಡುಗೆಯಾಗಿದೆ. ನಾವು ಅಡುಗೆ ಮಾಡಲು ಬಳಸುವ ಪದಾರ್ಥಗಳು ಹಿಡಿತದಲ್ಲಿದ್ದಾಗ ಮಾತ್ರ ಅಡುಗೆ ರುಚಿಯಾಗಿ ಆಗುತ್ತದೆ.ನಾವು ಇಂದು ಖಾರವಾದ ಅಡುಗೆ ತಿನ್ನಲು ಬಯಸುವವರಿಗಾಗಿ ರುಚಿಯಾದ ಖಾರವಾದ ಚಿಕನ್ ಲಿವರ್ ಡ್ರೈ ಮಾಡುವ ವಿಧಾನ ಹೇಳುತ್ತಿದ್ದೇವೆಬೇಕಾಗುವ ಸಾಮಗ್ರಿಗಳು * ಚಿಕನ್ ಲಿವರ್- ಅರ್ಧ ಕೆಜಿ * ಈರುಳ್ಳಿ-3 * ಟೊಮೆಟೊ- 1 * ಹಸಿಮೆಣಸಿನಕಾಯಿ -4 * ಕರಿಬೇವು – ಸ್ವಲ್ಪ, * ಶುಂಠಿ-ಬೆಳ್ಳುಳ್ಳಿ ಪೇಸ್ಟ್