ವಿಶ್ವಕಪ್ನಲ್ಲಿ ಕಡು ಎದುರಾಳಿ ಭಾರತದ ವಿರುದ್ಧ ಸತತ 6 ಪಂದ್ಯಗಳ ಸೋಲಿಗೆ ಪಾಕಿಸ್ತಾನ ಉತ್ತರಗಳನ್ನು ಹುಡುಕುತ್ತಿರುವ ನಡುವೆ ಟಾಸ್ನಲ್ಲಿ ನಾಯಕನ ಅದೃಷ್ಟ ಕೈಕೊಟ್ಟು ರನ್ ಚೇಸ್ ಮಾಡಿದ್ದೇ ಸತತ ಸೋಲುಗಳಿಗೆ ಕಾರಣವೆಂದು ವಿಶ್ಲೇಷಣೆ ಮಾಡಲಾಗಿದೆ. ಎಲ್ಲಾ ಐದು ಪಂದ್ಯಗಳಲ್ಲಿ ಪಾಕಿಸ್ತಾನ ಗುರಿಯನ್ನು ಮುಟ್ಟಲು ವಿಫಲವಾಯಿತು. ಭಾರತ ಎರಡನೆಯದಾಗಿ ಬ್ಯಾಟಿಂಗ್ ಮಾಡಿದ್ದು 2003ರ ಪಂದ್ಯದಲ್ಲಿ. ಆಗ ಸಚಿನ್ ಮನೋಜ್ಞ ಆಟದ ನೆರವಿನಿಂದ ಪಾಕಿಸ್ತಾನದಿಂದ ಜಯ ಕಸಿದುಕೊಂಡಿತು. ಭಾರತಕ್ಕೆ ಟಾಸ್ನಲ್ಲಿ