ತಮ್ಮ ಬಹುಕಾಲದ ಗೆಳತಿ, ಇಂಗ್ಲೆಂಡ್ ಹಾಕಿ ತಂಡದ ಆಟಗಾರ್ತಿ ಮಾಡಿರುವ ಲೈಂಗಿಕ ದೌರ್ಜನ್ಯದ ಆರೋಪವನ್ನು ಭಾರತ ಹಾಕಿ ತಂಡದ ನಾಯಕ ಸರ್ದಾರ್ ಸಿಂಗ್ ತಳ್ಳಿ ಹಾಕಿದ್ದಾರೆ. ನವದೆಹಲಿಯಲ್ಲಿ ಪತ್ರಿಕಾ ವರದಿಗಾರರ ಜತೆ ಮಾತನಾಡುತ್ತಿದ್ದ ಅವರು, ನಿನ್ನೆ ರಾತ್ರಿಯಷ್ಟೇ ಒಂದು ಹಾಕಿ ಪಂದ್ಯವನ್ನು ಆಡಿದ್ದೇನೆ(ಹೆಚ್ಐಎಲ್), ನಾಳೆ ಒಂದು ಆಡಬೇಕಿದೆ. ಹೀಗಾಗಿ ತಾನು ಪಂದ್ಯ ಮುಗಿದ ಬಳಿಕ ಆರೋಪಗಳಿಗೆ ಸ್ಪಷ್ಟನೆ ನೀಡಲಿದ್ದೇನೆ ಎಂದು ಹೇಳಿದ್ದಾರೆ. ತಮ್ಮ ವಿರುದ್ಧದ ಆರೋಪಗಳು ಬಹಳ ಗಂಭೀರವಾಗಿವೆ