ಸೋಡಿಯಂ ಬೈಕಾರ್ಬನೇಟ್ ಅಥವಾ ಅಡಿಗೆ ಸೋಡಾವು ಮಾಂತ್ರಿಕ ಪದಾರ್ಥವಾಗಿದ್ದು, ಯಾವುದೇ ಹಾನಿಕಾರಕ ಅಡ್ಡಪರಿಣಾಮಗಳು ಇಲ್ಲದೇ ಲೆಕ್ಕವಿಲ್ಲದಷ್ಟು ರೀತಿಯಲ್ಲಿ ನಿಮಗೆ ಸಹಾಯ ಮಾಡುತ್ತದೆ. ಇಂತಹ ಅಡುಗೆ ಸೋಡಾದ ಉಪಯೋಗಗಳನ್ನು ನೋಡೋಣ 1. ಅತ್ಯುತ್ತಮ ನೈಸರ್ಗಿಕ ಕಿಚನ್ ಕ್ಲೀನರ್ ಅಡುಗೆ ಸೋಡಾ ಯಾವುದೇ ಸೋಪ್ಗಿಂತ ಹತ್ತು ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಒಂದು ಸ್ಪಾಂಜ್ ಅಥವಾ ಒದ್ದೆಯಾದ ಬಟ್ಟೆಯ ಮೇಲೆ ಸ್ವಲ್ಪ ಅಡಿಗೆ ಸೋಡಾವನ್ನು ಸಿಂಪಡಿಸಿ ಬಳಸಿ. - ಮೈಕ್ರೋವೇವ್ ಮತ್ತು ಓವನ್ಗಳನ್ನು