ಬೆಂಗಳೂರು : ಮೆಂತ್ಯಕಾಳು ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ಪದಾರ್ಥಗಳಲ್ಲಿ ಒಂದು. ಆದಕಾರಣ ರುಚಿಕರವಾದ, ಆರೋಗ್ಯಕರವಾದ, ತುಂಬಾ ಸುಲಭವಾಗಿ ರೆಡಿಯಾಗುವಂತಹ ಮೆಂತ್ಯ ಕಾಳಿನ ಸಾಂಬಾರ್ ಮಾಡಿ. ಬೇಕಾಗುವ ಸಾಮಾಗ್ರಿಗಳು : 3 ಚಮಚ ಎಣ್ಣೆ, ಆಮೇಲೆ, ಸಾಸಿವೆ ¼ ಚಮಚ, ಅರಶಿನ ಪುಡಿ ಸ್ವಲ್ಪ, ¼ ಚಮಚ ಜೀರಿಗೆ, ಒಣ ಮೆಣಸು 3, ಕರಿಬೇವು ಸ್ವಲ್ಪ, ಬೆಲ್ಲ 2 ಚಮಚ, ಉಪ್ಪು, ಹುಣಸೆ ಹಣ್ಣಿನ ರಸ 3 ಚಮಚ, ತೆಂಗಿನಕಾಯಿ ಹಾಲು