ನಾವು ಯಾವುದೇ ಸಾಂಪ್ರದಾಯಿಕ ಕಾರ್ಯಕ್ರಮಕ್ಕೆ ಹೋದಾಗ ಊಟದಲ್ಲಿ ಹೆಸರು ಕಾಳು ಇಲ್ಲವೇ ಹೆಸರು ಬೇಳೆಯ ಕೋಸಂಬರಿಯನ್ನು ಮಿಸ್ ಮಾಡದೇ ನೋಡುತ್ತೇವೆ. ಕರ್ನಾಟಕದ ಎಲ್ಲಾ ಭಾಗಗಳಲ್ಲೂ ಈ ಸಲಾಡ್ ತುಂಬಾ ಫೇಮಸ್. ನಾವಿಂದು ಮೊಳಕೆ ಬರಿಸಿದ ಹೆಸರು ಕಾಳಿನಿಂದ ಅತ್ಯಂತ ಆರೋಗ್ಯಕರ, ಪೌಷ್ಟಿಕ ಮಾತ್ರವಲ್ಲದೇ ರುಚಿಕರ ಕೋಸಂಬರಿಯನ್ನು ಮಾಡುವುದು ಹೇಗೆಂದು ತಿಳಿಸಿಕೊಡುತ್ತೇವೆ. ಈ ಸಿಂಪಲ್ ರೆಸಿಪಿಯನ್ನು ಕೇವಲ ಮದುವೆಯಂತಹ ಕಾರ್ಯಕ್ರಮಗಳಲ್ಲಿ ಯಾಕೆ? ಮನೆಯಲ್ಲೂ ಬೇಕೆಂದಾಗ ಮಾಡಿ ಸವಿಯಿರಿ.ಬೇಕಾಗುವ ಪಾರ್ಥಗಳುಮೊಳಕೆಯೊಡೆದ ಹೆಸರುಕಾಳು