ಬೆಂಗಳೂರು : ಒಣಮೀನನ್ನು ಹೆಚ್ಚಾಗಿ ಯಾರು ಇಷ್ಟಪಡುವುದಿಲ್ಲ. ಆದರೆ ಒಣಮೀನಿನಿಂದ ಈ ಗ್ರೇವಿ ಮಾಡಿದರೆ ಎಲ್ಲರೂ ಇಷ್ಟಪಡುತ್ತಾರೆ. ಬೇಕಾಗುವ ಸಾಮಾಗ್ರಿಗಳು : ಒಣಮೀನು, 1ಈರುಳ್ಳಿ, 1 ಹಸಿಮೆಣಸಿನ ಕಾಯಿ, ಸ್ವಲ್ಪ ಶುಂಠಿ, ¼ ಚಮಚ ಮೆಂತೆ, 12 ಎಸಳು ಬೆಳ್ಳುಳ್ಳಿ, ½ ಚಮಚ ಜೀರಿಗೆ, ¼ ಕಪ್ ಕಾಳುಮೆಣಸು, 1 ಚಮಚ ಖಾರ ಪುಡಿ, 1 ಚಮಚ ಅರಶಿನ, 1 ಚಮಚ ದನಿಯಾ ಪುಡಿ, ಕರಿಬೇವು. ಮಾಡುವ ವಿಧಾನ :