ಹಲಸಿನ ಬೀಜದ ಸಾಂಬಾರ್ ನಷ್ಟೇ ಹಲಸಿನ ಬೀಜದ ಹೋಳಿಗೆಯೂ ಫೇಮಸ್ಸು. ಬಹುಶಃ ಹಲಸಿನ ಕಾಯಿಯಲ್ಲಿ ಮಾತ್ರ ಯಾವ ಭಾಗವನ್ನೂ ಹಾಳು ಮಾಡದೇ ಉಪಯೋಗಿಸಬಹುದು. ಬೀಜದ ಹೋಳಿಗೆ ಮಾಡುವುದು ಹೇಗೆಂದು ನೋಡೋಣ.