ಸಾಮೆ ಅಕ್ಕಿಯನ್ನು ಕನ್ನಡದಲ್ಲಿ ನವಣೆ ಎಂದೂ ಕರೆಯುತ್ತಾರೆ. ಇದನ್ನು ಪ್ರಪಂಚದಲ್ಲೇ ಒಂದು ಉತ್ತಮ ಆಹಾರ ಧಾನ್ಯ ಎಂದು ಪರಿಗಣಿಸಲಾಗಿದೆ. ಸಾಮೆ ಅಕ್ಕಿ ಸಾಮಾನ್ಯ ಅಕ್ಕಿಗಿಂತ ಉತ್ತಮವಾಗಿದ್ದು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್ಸ್ ಹೊಂದಿರುತ್ತದೆ ಮತ್ತು ಅಂಟಿನ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಇಂತಹ ಸಾಮೆ ಅಕ್ಕಿಯನ್ನು ಬಳಸಿ ತುಂಬಾ ಸುಲಭವಾಗಿ ನೀವು ಕಡುಬನ್ನು ಮಾಡಬಹುದು. ಸಾಮೆ ಅಕ್ಕಿಯ ಕಡುಬು ಮಾಡುವ ವಿಧಾನ: ಬೇಕಾಗುವ ಸಾಮಗ್ರಿಗಳು: ಸಾಮೆ ಅಕ್ಕಿ- 1 ಕಪ್