ನಮ್ಮ ದಿನನಿತ್ಯದ ಆಹಾರದ ಮೂಲಕ ನಮ್ಮ ದೇಹಕ್ಕೆ ಹೆಚ್ಚಿನ ಫೋಷಕಾಂಶಗಳನ್ನು ಒದಗಿಸಬಹುದು ಎಂಬುದು ಎಲ್ಲರಿಗೂ ತಿಳಿದಿರುವಂತದೇ ಅಷ್ಟೇ ಅಲ್ಲ ನಾವು ತಿನ್ನುವ ಆಹಾರವು ಆರೋಗ್ಯಕಾರಿಯಾಗಿದ್ದಲ್ಲಿ ಮಾತ್ರವೇ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ ಅಂತಹ ಒಂದು ತರಕಾರಿ ಪದಾರ್ಥಗಳಲ್ಲಿ ಆಲೂ ಕುಡಾ ಒಂದು ಇದರಿಂದ ತರಹೇವಾರಿ ಅಡುಗೆಗಳನ್ನು ತಯಾರಿಸಬಹುದು. ಅದ್ಯಾವುದು ಅಂತೀರಾ ಆಲೂ ಸಬ್ಬಿ ಉತ್ತರ ಭಾರತದಲ್ಲಿ ಇದು ಹೆಚ್ಚಾಗಿ ಪ್ರಚಲಿತದಲ್ಲಿದ್ದು ತಿನ್ನಲು ಬಲು ರುಚಿಯಾಗಿರುತ್ತದೆ ಇದನ್ನು ಚಪಾತಿ, ರೊಟ್ಟಿಯೊಂದಿಗೆ ಸವಿಯಬಹುದಾಗಿದೆ. ನೀವು