ಬೇಕಾಗುವ ಸಾಮಗ್ರಿಗಳು 1 ಕಪ್ ಅಲಸಂದೆ 1/2 ಕಪ್ ಉದ್ದಿನಬೇಳೆ 1 ಕಟ್ಟು ಸಬ್ಬಸಿಗೆ ಸೊಪ್ಪು 1 ಕಟ್ಟು ಕೊತ್ತಂಬರಿ ಸೊಪ್ಪು 4 ಹೆಚ್ಚಿದ ಈರುಳ್ಳಿ 4 ಹಸಿಮೆಣಸಿನ ಕಾಯಿ ಉಪ್ಪು ಸಣ್ಣ ತುಂಡು ಹೆಚ್ಚಿದ ಶುಂಠಿ ಎಣ್ಣೆ ಮಾಡುವ ವಿಧಾನ * ಅಲಸಂದೆ, ಉದ್ದಿನಬೇಳೆಯನ್ನು 2 - 3 ಗಂಟೆಗಳ ಕಾಲ ನೆನೆಹಾಕಿ ನಂತರ ಅದನ್ನು ರುಬ್ಬಿಕೊಳ್ಳಿ * ರುಬ್ಬಿದ ಮಿಶ್ರಣಕ್ಕೆ ಸ್ವಚ್ಛಗೊಳಿಸಿ, ಹೆಚ್ಚಿದ ಕೊತ್ತಂಬರಿ