ಒಂದು ಬೌಲ್ನಲ್ಲಿ ನಾಲ್ಕು ಮೊಟ್ಟೆಯನ್ನು ತೆಗೆದುಕೊಳ್ಳಿ ಅದಕ್ಕೆ ಅಚ್ಚಕಾರದ ಪುಡಿಯನ್ನು ಹಾಕಿ ಚೆನ್ನಾಗಿ ಕಲಿಸಿಕೊಳ್ಳಿ ನಂತರ ಒಂದು ಚಿಕ್ಕದಾದ ಪ್ಯಾನ್ ಅನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಎಣ್ಣೆಯನ್ನು ಹಾಕಿಕೊಳ್ಳಿ ತದನಂತರ ಅದಕ್ಕೆ ಸ್ವಲ್ಪ ಈರುಳ್ಳಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಅದಕ್ಕೆ ಚಿಕ್ಕದಾಗಿ ಹೆಚ್ಚಿರುವ ಶುಂಟಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ ನಂತರ ನಿಮಗಿಷ್ಚಟವಾಗಿರುವ ತರಕಾರಿಯನ್ನು ಹಾಕಿಕೊಳ್ಳಿ ಉದಾಹರಣೆಗೆ ಟೊಮೇಟೊ, ಕ್ಯಾರೇಟ್, ಕ್ಯಾಪ್ಸಿಕಮ್ ಇಲ್ಲವೇ ಬಟಾಣಿ ಆದಷ್ಟು ಬೇಗನೆ ಬೇಯುವಂತಹ ತರಕಾರಿಗಳಾಗಿದ್ದರೆ