ತಯಾರಿಸಲು ಬೇಕಾಗುವ ಸಾಮಗ್ರಿಗಳು : * ಮೂರು ಕಪ್ ತೆಂಗಿನಕಾಯಿ ತುರಿ * ಎರಡು ಕಪ್ ಸಕ್ಕರೆ * ಒಂದು ಅನಾನಸ್ (ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ ಎರಡು ಕಪ್ ಅನಾನಸ್ ರಸ) * ಏಲಕ್ಕಿ ಪುಡಿ ಒಂದು ಟೀ ಚಮಚ * ತುಪ್ಪ ನಾಲ್ಕು ಟೀ ಚಮಚ ತಯಾರಿಸುವ ವಿಧಾನ : ಒಂದು ದಪ್ಪ ತಳದ ಪಾತ್ರೆಯಲ್ಲಿ ಅನಾನಸ್ ಹಣ್ಣಿನ ರಸ, ಸಕ್ಕರೆ ಮತ್ತು ತೆಂಗಿನಕಾಯಿ ತುರಿಯನ್ನು ಹಾಕಿ