ಒಂದು ಬಟ್ಟಲಿಗೆ ಅರಿಶಿಣ ಪುಡಿ, ಖಾರದ ಪುಡಿ, ಉಪ್ಪು, ಹುಣ್ಣಿಸೆ ಹಣ್ಣಿನ ರಸ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕಲೆಸಿ. (ಮಿಶ್ರಣ ಪೇಸ್ಟ್ ರೀತಿಯಲ್ಲಿರಲಿ, ತುಂಬಾ ನೀರು ಮಾಡಬೇಡಿ).