ಎರಡು ಲೋಟ ನೀರು ತೆಗೆದುಕೊಂಡು ಅದಕ್ಕೆ ಸ್ವಲ್ಪ ಉಪ್ಪು ಮತ್ತು 1 ಚಮಚ ಬೆಲ್ಲ ಹಾಗೂ ನಿಂಬೆ ಹಣ್ಣಿನ ರಸ (ಅಥವಾ ಬೇಯಿಸಿದ ಮಾವಿನಕಾಯಿ ರಸ) ಅನ್ನು ಹಾಕಿ ಇವೆಲ್ಲವನ್ನು ಒಂದು ಪಾತ್ರೆಯಲ್ಲಿ ಹಾಕಿಕೊಳ್ಳಿ.