ಬೇಕಾಗುವ ಪದಾರ್ಥಗಳು: 1 ಕೆಜಿ ಅಕ್ಕಿ 3/4 ಕೆಜಿ ಬೆಲ್ಲ (ತುರಿದದ್ದು) 2 ಚಮಚ ಹುರಿದ ಬಿಳಿ ಎಳ್ಳು ಬೀಜ ಎಣ್ಣೆ ಮಾಡುವ ವಿಧಾನ: - ಅಕ್ಕಿಯನ್ನು ಚೆನ್ನಾಗಿ ತೊಳೆದುಕೊಂಡು, ರಾತ್ರಿಯಿಡೀ ನೀರಲ್ಲಿ ನೆನೆಸಿಟ್ಟು ಬೆಳಗ್ಗೆ ನೀರನ್ನು ಚೆನ್ನಾಗಿ ಬಸಿದುಕೊಳ್ಳಿ. - ಗ್ರೈಂಡರ್ ಅಥವಾ ಮಿಕ್ಸಿಗೆ ಅಕ್ಕಿಯನ್ನು ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ, ಅಕ್ಕಿಹಿಟ್ಟು ತೇವವಾಗಿರಬೇಕು. - ತುರಿದಿಟ್ಟುಕೊಂಡ ಬೆಲ್ಲಕ್ಕೆ ಒಂದು ಕಪ್ ನೀರು ಹಾಕಿ ಅದನ್ನು ಬಾಣಲೆಯಲ್ಲಿ ಹಾಕಿ