ತಮಿಳುನಾಡಿನ ವಿಶೇಷ ತಿನಿಸುಗಳಲ್ಲಿ ಪೋಂಗಲ್ ಕೂಡಾ ಒಂದು ಎಂದು ಹೇಳಬಹುದು. ಅದರೆ ಅವಲಕ್ಕಿಯನ್ನೂ ಹಾಕಿ ಖಾರ ಪೋಂಗಲ್ನ್ನು ಕೂಡಾ ಸುಲಭವಾಗಿ ತಯಾರಿಸಬಹುದು. ನೀವೂ ಒಮ್ಮೆ ಟ್ರೈ ಮಾಡಿ ನೋಡಿ.. ಬೇಕಾಗುವ ಸಾಮಗ್ರಿಗಳು : * ಅವಲಕ್ಕಿ 3 ಕಪ್ * ಹೆಸರುಬೇಳೆ 1 ಕಪ್ * ಹಾಲು 1 ಕಪ್ * ನೀರು 1 ಕಪ್ * ಗೋಡಂಬಿ 9 ರಿಂದ 10 * ಕರಿಮೆಣಸಿನ ಕಾಳು ಸ್ವಲ್ಪ