Normal 0 false false false EN-US X-NONE X-NONE ಬೆಂಗಳೂರು : ಲಡ್ಡನ್ನು ಮಕ್ಕಳು ತುಂಬಾ ಇಷ್ಟಪಡುತ್ತಾರೆ. ಆದಕಾರಣ ಮಕ್ಕಳಿಗಾಗಿ ಅವಲಕ್ಕಿ ಲಡ್ಡನ್ನು ತಯಾರಿಸಿ ಕೊಡಿ. ಬೇಕಾಗುವ ಸಾಮಾಗ್ರಿಗಳು : 2 ½ ಕಪ್ ಅವಲಕ್ಕಿ, 1 ಚಮಚ ತುಪ್ಪ, 1ಕಪ್ ತೆಂಗಿನತುರಿ, 1 ಕಪ್ ಬೆಲ್ಲ, 10 ಗೋಡಂಬಿ, 2 ಚಮಚ ಒಣದ್ರಾಕ್ಷಿ, ½ ಚಮಚ ಏಲಕ್ಕಿ ಪುಡಿ. ಮಾಡುವ ವಿಧಾನ : ಮೊದಲನೇಯದಾಗಿ ಅವಲಕ್ಕಿಯನ್ನು ಹುರಿದು