ಅವಲಕ್ಕಿಯನ್ನು ತೊಳೆದು, ನೀರನ್ನು ತೆಗೆದುಹಾಕಿ. ನಂತರ ಅದಕ್ಕೆ ಹೆಚ್ಚಿದ ಈರುಳ್ಳಿ, ಬೇಯಿಸಿ ಹೆಚ್ಚಿದ ಆಲೂಗಡ್ಡೆ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಹೆಚ್ಚಿದ ಹಸಿಮೆಣಸು, ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವಿನ ಎಲೆ, ಖಾರ ಪುಡಿ, ಓಂ ಕಾಳು, ಆಮ್ ಚೂರ್ ಪುಡಿ, ಉಪ್ಪು, ಕಡಲೆಕಾಳು, ಕಡಿಲೆ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.