ಬೇಕಾಗುವ ಪದಾರ್ಥಗಳು- ಅವಲಕ್ಕಿ 1 ಕಪ್ ಹಾಲು 1 ಕಪ್ ಸಕ್ಕರೆ 1/2 ಕಪ್ ಗೋಡಂಬಿ, ಒಣ ದ್ರಾಕ್ಷಿ ಸ್ವಲ್ಪ ತುಪ್ಪ 3 ಚಮಚ ಏಲಕ್ಕಿ 1/4 ಚಮಚ ಮಿಲ್ಕ್ ಮೇಡ್ 3 ಚಮಚ ತಯಾರಿಸುವ ವಿಧಾನ : - ಬಾಣಲೆಯಲ್ಲಿ 1 ಚಮಚ ತುಪ್ಪ ಹಾಕಿ. ನಂತರ ಅವಲಕ್ಕಿ ಹಾಕಿ ಕಂದು ಬಣ್ಣ ಬರುವಂತೆ ಫ್ರೈ ಮಾಡಿ ನಂತರ ತೆಗೆಯಿರಿ. - ಒಂದು ಬೌಲ್ನಲ್ಲಿ ಹಾಲು ಹಾಕಿ