ಬೇಕಾಗುವ ಸಾಮಗ್ರಿಗಳು 1/2 ಕಪ್ - ದಪ್ಪ ಅವಲಕ್ಕಿ 2 ಚಮಚ - ತುಪ್ಪ 3/4 ಲೀಟರ್ - ಹಾಲು 1/2 ಕಪ್ - ಸಕ್ಕರೆ ಗೋಡಂಬಿ, ದ್ರಾಕ್ಷಿ - ಬೇಕಾದಷ್ಟು ಏಲಕ್ಕಿ ಪುಡಿ - 1/2 ಚಮಚ ಮಾಡುವ ವಿಧಾನ * ಮಿಕ್ಸಿಯಲ್ಲಿ ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಪುಡಿ ಮಾಡಿಕೊಳ್ಳಿ * ದಪ್ಪ ಅವಲಕ್ಕಿಯನ್ನು 5 ನಿಮಿಷ ನೆನೆಹಾಕಿ * ಬಾಣಲೆಯಲ್ಲಿ ಹಾಲು ಬಿಸಿ