ತಯಾರಿಸಲು ಬೇಕಾಗುವ ಸಾಮಗ್ರಿಗಳು : * 1 ಕಪ್ ಗಟ್ಟಿ ಅವಲಕ್ಕಿ * 1/4 ಕಪ್ ಪುಡಿ ಬೆಲ್ಲ * 1/4 ಕಪ್ ಒಣಕೊಬ್ಬರಿ ತುರಿ * 1/4 ಚಮಚ ಏಲಕ್ಕಿ ಪುಡಿ * ಗೋಡಂಬಿ, ದ್ರಾಕ್ಷಿ, ಬಾದಾಮಿ ಸ್ವಲ್ಪ * 5 ರಿಂದ 6 ಚಮಚ ತುಪ್ಪ ತಯಾರಿಸುವ ವಿಧಾನ : ಮೊದಲು ಅವಲಕ್ಕಿಯನ್ನು ಬಾಣಲೆಯಲ್ಲಿ ಹಾಕಿ ಹುರಿದುಕೊಳ್ಳಬೇಕು. ಅದು ಆರಿದ ನಂತರ ಅದನ್ನು