ಸಾಯಂಕಾಲದ ಟೀ ಅಥವಾ ಕಾಫಿ ಜತೆ ಸವಿಯಲು ಈ ಅವಲಕ್ಕಿ ಚಕ್ಕುಲಿ ಮಾಡುವುದು ತುಂಬಾ ಸುಲಭ ಹಾಗೂ ತುಂಬಾ ರುಚಿ. ನೀವೂ ಟ್ರೈಮಾಡಿ ನೋಡಿ. ಬೇಕಾಗುವ ಪದಾರ್ಥಗಳು: ಅವಲಕ್ಕಿ – 250 ಗ್ರಾಂ ಹಸಿಮೆಣಸಿನಕಾಯಿ – 4 ಜೀರಿಗೆ- ಅರ್ಧ ಚಮಚ ಇಂಗು – ಅರ್ಧ ಚಮಚ ಎಣ್ಣೆ- ಕರಿಯಲು ಉಪ್ಪು – ರುಚಿಗೆ ತಕ್ಕಷ್ಟು ಮಾಡುವ ವಿಧಾನ: * ರಾತ್ರಿ ಅಲವಕ್ಕಿಯನ್ನು ನೀರಿನಲ್ಲಿ ತೊಳೆದು ಒಂದು ಪಾತ್ರೆಯಲ್ಲಿ