ಬೇಕಾಗುವ ಸಾಮಗ್ರಿಗಳು ಬಾದಾಮಿ-25-30 ಬೀಜ ಗೋಡಂಬಿ-15-20 ಬೀಜ ಚಿರೋಟಿ ರವೆ-1 ಕಪ್ ಮೈದಾ ಹಿಟ್ಟು-1 1/2 ಕಪ್ ತುಪ್ಪ-ಸ್ವಲ್ಪ ಕೇಸರಿ-2 ದಳ ಸಕ್ಕರೆ-1 1/2 ಕಪ್ ಹಾಲು-1/2 ಕಪ್ ಮಾಡುವ ವಿಧಾನ - ಗೋಡಂಬಿ ಹಾಗೂ ಬಾದಾಮಿಯನ್ನು ಕೇಸರಿ ಹಾಕಿದ ಹಾಲಿನೊಂದಿಗೆ ಬೇಯಿಸಿ ಏಲಕ್ಕಿ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ - ಬಾಣಲೆಗೆ ಸಕ್ಕರೆ ಹಾಕಿ ಅದರ ಜೊತೆಗೆ ರುಬ್ಬಿದ ಮಿಶ್ರಣ ಹಾಕಿ ಗಟ್ಟಿಯಾಗುವವರೆಗೂ ಕೈಯಾಡಿಸುತ್ತಿರಿ - ಮೈದಾ ಹಿಟ್ಟು ಮತ್ತು