ಬೆಂಗಳೂರು : ಬಾಳೆಹಣ್ಣು ಆರೋಗ್ಯಕ್ಕೆ ಉತ್ತಮ. ಅದರಿಂದ ಮಕ್ಕಳಿಗೆ ಇಷ್ಟವಾಗುವಂತಹ ಬರ್ಫಿ ತಯಾರಿಸಿ ಕೊಡಿ. ಬೇಕಾಗುವ ಸಾಮಾಗ್ರಿಗಳು : ಬಾಳೆಹಣ್ಣು 4, ಹಾಲು ½ ಕಪ್, ಸಕ್ಕರೆ 2 ಕಪ್, ತುಪ್ಪ 2 ಚಮಚ, ತುರಿದ ತೆಂಗಿನಕಾಯಿ 1 ಕಪ್, ಅಕ್ರೋಡ ½ ಕಪ್.ಮಾಡುವ ವಿಧಾನ: ಬಾಳೆಹಣ್ಣನ್ನು ಕಿವುಚಿ ಹಾಲಿನಲ್ಲಿ ಹಾಕಿ ಗಟ್ಟಿಯಾಗುವವರೆಗೂ ಕುದಿಸಿ. ಆ ಮಿಶ್ರಣಕ್ಕೆ ತುಪ್ಪ ಹಾಕಿ ಅದು ಕಂದು ಬಣ್ಣ ಬರುವವರೆಗೂ ಕುದಿಸಿ. ಅದಕ್ಕೆ ಸಕ್ಕರೆ,