ಬೆಂಗಳೂರು : ಎಲ್ಲರ ಮನೆಯಲ್ಲಿ ಬಾಳೆಹಣ್ಣು ಇದೆ ಇರುತ್ತದೆ. ಅದರಿಂದ ತುಂಬಾ ಸುಲಭವಾದ ರೆಸಿಪಿಯನ್ನು ತಯಾರಿಸಬಹುದು. ಅದೇನೆಂದರೆ ಬಾಳೆಹಣ್ಣಿನ ಹಲ್ವಾ. ಇದು ತುಂಬಾ ಟೇಸ್ಟಿಯಾಗಿ ಇರುತ್ತದೆ. ಬೇಕಾಗುವ ಸಾಮಾಗ್ರಿಗಳು : 1. ತುಪ್ಪ – 3-4 ಟೇಬಲ್ ಸ್ಪೂನ್ 2. ಸಣ್ಣಗೆ ಹೆಚ್ಚಿದ ಬಾದಾಮಿ, ಗೋಡಂಬಿ ಸ್ವಲ್ಪ 3. ದ್ರಾಕ್ಷಿ ಸ್ವಲ್ಪ 4. ರವೆ – 1 ಕಪ್ 5. ಹಣ್ಣಾದ ಬಾಳೆಹಣ್ಣು – 4-5 6. ಹಾಲು –