ಬೆಂಗಳೂರು : ಬಾಳೆಹಣ್ಣಿನಿಂದ ಸಿಹಿ ಬೋಂಡ ತಯಾರಿಸಬಹುದು, ಅದು ತಿನ್ನಲು ಬಹಳ ರುಚಿಯಾಗಿ, ಸಿಹಿಯಾಗಿರುತ್ತದೆ. ಇದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.