ಸಂಜೆಯ ಸಮಯದಲ್ಲಿ ಟೀ ಅಥವಾ ಕಾಫೀ ಜೊತೆ ಏನಾದರೂ ಬಿಸಿ ಬಿಸಿಯಾದ ತಿಂಡಿಯಿದ್ದರೆ ಅದರ ಮಜವೇ ಬೇರೆ. ಆದರೆ ಅದರ ಜೊತೆ ಆರೋಗ್ಯಕ್ಕೂ ಉತ್ತಮವಾದ ಅಂಶಗಳಿದ್ದರೆ ಇನ್ನೂ ಒಳ್ಳೆಯದಲ್ಲವೇ.. ಬಟಾಟೆ ಪಾಲಾಕ್ ಕಟ್ಲೆಟ್ನಲ್ಲಿ ಪಾಲಾಕ್ ಬಳಸುವುದರಿಂದ ಇದು ನಿಮ್ಮ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಚಿಕ್ಕ ಮಕ್ಕಳಿಗೆ ಸಾಯಂಕಾಲ ಶಾಲೆ ಬಿಟ್ಟು ಬಂದ ನಂತರ ನೀಡಲೂ ಸಹ ನೀವು ಇದನ್ನು ಮಾಡಬಹುದಾಗಿದೆ. ಬಟಾಟೆ ಹಾಗೂ ಪಾಲಾಕ್ ಕಟ್ಲೆಟ್ ಮಾಡುವ ವಿಧಾನಕ್ಕಾಗಿ ಇಲ್ಲಿ ನೋಡಿ.